ಅಡ್ಡಾದಿಡ್ಡಿ ಶಾಟ್ ಹೊಡೆದು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರುವುದನ್ನು ರಿಷಬ್ ಪಂತ್ ಮುಂದುವರೆಸಿದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.<br />Rishab Pant has not been in greatest of forms recently and Ravi Shastri has warned him about it